Parents' FAQ

ಪೋಷಕರ ಪ್ರಶ್ನೋತ್ತರ

Quick answers to the questions parents ask us most.

ಪೋಷಕರು ಹೆಚ್ಚಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು.

Admissions

Which classes do you offer, and for what ages?ಯಾವ ತರಗತಿಗಳಿವೆ? ಯಾವ ವಯಸ್ಸಿಗೆ?

We offer four classes: Playgroup (1.5 to 2.5 years), Nursery (2.5 to 3.5 years), LKG (3.5 to 4.5 years) and UKG (4.5 to 5.5 years). See Programs for details.

ಪ್ಲೇಗ್ರೂಪ್ (1.5–2.5 ವರ್ಷ), ನರ್ಸರಿ (2.5–3.5), ಎಲ್‌ಕೆಜಿ (3.5–4.5), ಯುಕೆಜಿ (4.5–5.5).

How do I apply for admission?ಪ್ರವೇಶಕ್ಕೆ ಹೇಗೆ ಅರ್ಜಿ ಸಲ್ಲಿಸುವುದು?

Call or WhatsApp us, visit the school, fill in the admission form and submit the documents. Our staff will guide you at every step. See Admissions.

ಕರೆ ಅಥವಾ ವಾಟ್ಸಾಪ್ ಮಾಡಿ, ಶಾಲೆಗೆ ಭೇಟಿ ನೀಡಿ, ಅರ್ಜಿ ತುಂಬಿ ದಾಖಲೆಗಳನ್ನು ನೀಡಿ.

What documents are needed?ಯಾವ ದಾಖಲೆಗಳು ಬೇಕು?

A copy of your child's birth certificate and 3 recent passport-size photographs.

ಜನ್ಮ ಪ್ರಮಾಣ ಪತ್ರದ ಪ್ರತಿ ಮತ್ತು 3 ಪಾಸ್‌ಪೋರ್ಟ್ ಆಕಾರದ ಭಾವಚಿತ್ರಗಳು.

Can we visit the school before joining?ಸೇರುವ ಮೊದಲು ಶಾಲೆಗೆ ಭೇಟಿ ನೀಡಬಹುದೇ?

Yes, please do! Come and see our classrooms and meet our teachers. Call or WhatsApp us to fix a convenient time.

ಖಂಡಿತ! ತರಗತಿಗಳನ್ನು ನೋಡಿ, ಶಿಕ್ಷಕರನ್ನು ಭೇಟಿ ಮಾಡಿ. ಸಮಯ ನಿಗದಿಗೆ ಕರೆ ಮಾಡಿ.

What are the fees?ಶುಲ್ಕ ಎಷ್ಟು?

Please call or WhatsApp us for the current fee details. We are happy to explain everything.

ಪ್ರಸ್ತುತ ಶುಲ್ಕ ವಿವರಕ್ಕೆ ನಮಗೆ ಕರೆ ಅಥವಾ ವಾಟ್ಸಾಪ್ ಮಾಡಿ.

When can my child join Class 1 after UKG?ಯುಕೆಜಿ ನಂತರ 1ನೇ ತರಗತಿಗೆ ಯಾವಾಗ ಸೇರಬಹುದು?

In Karnataka, a child must be 6 years old on 1 June to join Class 1 (with a 60-day relaxation for 2026-27). Read our guide: Class 1 Admission Age in Karnataka. Share your child's date of birth with us and we'll help you plan.

ಕರ್ನಾಟಕದಲ್ಲಿ 1ನೇ ತರಗತಿಗೆ ಜೂನ್ 1ರಂದು 6 ವರ್ಷ ತುಂಬಿರಬೇಕು. ಮಗುವಿನ ಜನ್ಮ ದಿನಾಂಕದೊಂದಿಗೆ ನಮ್ಮನ್ನು ಸಂಪರ್ಕಿಸಿ.

School Day

What are the school timings?ಶಾಲೆಯ ಸಮಯ ಏನು?

Monday to Friday: 9:30 AM to 4:00 PM. Saturday: 9:30 AM to 12:30 PM.

ಸೋಮ–ಶುಕ್ರ: ಬೆಳಿಗ್ಗೆ 9:30 ರಿಂದ ಸಂಜೆ 4:00. ಶನಿವಾರ: 9:30 ರಿಂದ 12:30.

What is the medium of instruction?ಬೋಧನಾ ಮಾಧ್ಯಮ ಯಾವುದು?

English is the medium of instruction from day one. Kannada and Hindi are taught as dedicated subjects. Wondering about speaking Kannada at home? Read English Medium at School, Kannada at Home.

ಮೊದಲ ದಿನದಿಂದಲೇ ಇಂಗ್ಲಿಷ್ ಮಾಧ್ಯಮ. ಕನ್ನಡ ಮತ್ತು ಹಿಂದಿಯನ್ನು ವಿಷಯಗಳಾಗಿ ಕಲಿಸಲಾಗುತ್ತದೆ.

How do you teach young children?ಚಿಕ್ಕ ಮಕ್ಕಳಿಗೆ ಹೇಗೆ ಕಲಿಸುತ್ತೀರಿ?

We follow an integrated play-way, Montessori-inspired approach: children learn through toys, puzzles, stories, rhymes, art and hands-on activities rather than rote memorisation. See About Us.

ಆಟದ ಮೂಲಕ ಕಲಿಕೆ ಮತ್ತು ಮಾಂಟೆಸ್ಸರಿ ಪ್ರೇರಿತ ವಿಧಾನ: ಆಟಿಕೆ, ಕಥೆ, ಹಾಡು, ಕಲೆ ಮತ್ತು ಚಟುವಟಿಕೆಗಳ ಮೂಲಕ.

What activities are there besides studies?ಓದಿನ ಜೊತೆಗೆ ಯಾವ ಚಟುವಟಿಕೆಗಳಿವೆ?

Art and craft, dance and music, yoga and meditation, story time, roleplay and drama, and outdoor play, along with celebrations like Independence Day, Dasara, Sports Day and Annual Day.

ಕಲೆ ಮತ್ತು ಕರಕುಶಲ, ನೃತ್ಯ ಮತ್ತು ಸಂಗೀತ, ಯೋಗ ಮತ್ತು ಧ್ಯಾನ, ಕಥೆ ಸಮಯ, ನಾಟಕ ಮತ್ತು ಹೊರಾಂಗಣ ಆಟ.

When are the school holidays?ಶಾಲಾ ರಜೆಗಳು ಯಾವಾಗ?

We follow the Karnataka Government general holidays. See the full list and upcoming events on our Events & Holidays page.

ಕರ್ನಾಟಕ ಸರ್ಕಾರದ ಸಾರ್ವತ್ರಿಕ ರಜೆಗಳನ್ನು ಅನುಸರಿಸುತ್ತೇವೆ. ಕಾರ್ಯಕ್ರಮಗಳು ಮತ್ತು ರಜೆ ಪುಟ ನೋಡಿ.

Safety & Wellbeing

Is the school safe for young children?ಚಿಕ್ಕ ಮಕ್ಕಳಿಗೆ ಶಾಲೆ ಸುರಕ್ಷಿತವೇ?

Yes. Our campus has CCTV surveillance, a safe play area and trained teachers who care for every child. You're welcome to visit and see for yourself.

ಹೌದು. ಸಿಸಿಟಿವಿ ಕಣ್ಗಾವಲು, ಸುರಕ್ಷಿತ ಆಟದ ಸ್ಥಳ ಮತ್ತು ತರಬೇತಿ ಪಡೆದ ಶಿಕ್ಷಕರು.

My child cries when I leave. What should I do?ನಾನು ಹೊರಟಾಗ ಮಗು ಅಳುತ್ತದೆ. ಏನು ಮಾಡಬೇಕು?

This is completely normal in the first weeks. Keep goodbyes short, loving and the same every day, and always come back when you say you will. Read First Days at Preschool for more tips.

ಮೊದಲ ವಾರಗಳಲ್ಲಿ ಇದು ಸಹಜ. ಚಿಕ್ಕದಾಗಿ, ಪ್ರೀತಿಯಿಂದ ಬೀಳ್ಕೊಡಿ ಮತ್ತು ಹೇಳಿದ ಸಮಯಕ್ಕೆ ಮರಳಿ ಬನ್ನಿ.

What should I pack in my child's lunchbox?ಊಟದ ಡಬ್ಬಿಯಲ್ಲಿ ಏನು ಕೊಡಬೇಕು?

Simple home-cooked food: a grain, some protein, a vegetable and a fruit, plus water. Please avoid chips, biscuits and packaged juices. See Healthy Lunchbox Ideas.

ಮನೆಯ ಊಟ: ಧಾನ್ಯ, ಬೇಳೆ/ಮೊಸರು, ತರಕಾರಿ, ಹಣ್ಣು ಮತ್ತು ನೀರು. ಚಿಪ್ಸ್, ಬಿಸ್ಕತ್ತು ಬೇಡ.

Contact

Where is the school?ಶಾಲೆ ಎಲ್ಲಿದೆ?

BM Road, TB Extension, Nagamangala, Karnataka 571432. Get directions on Google Maps.

ಬಿಎಂ ರಸ್ತೆ, ಟಿಬಿ ಬಡಾವಣೆ, ನಾಗಮಂಗಲ - 571432.

How can I contact you?ನಿಮ್ಮನ್ನು ಹೇಗೆ ಸಂಪರ್ಕಿಸುವುದು?

Call or WhatsApp us on , or use the Contact page.

ಕರೆ ಅಥವಾ ವಾಟ್ಸಾಪ್ ಮಾಡಿ, ಅಥವಾ ಸಂಪರ್ಕ ಪುಟ ನೋಡಿ.

Didn't find your answer? Call or WhatsApp us. We're happy to help. / ನಿಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲವೇ? ನಮಗೆ ಕರೆ ಮಾಡಿ.